Friday, February 1, 2008

Concept-direction-/ಪರಿಕಲ್ಪನೆ-ನಿರೂಪಣೆ-ನಿರ್ದೇಶನ-ಶೇಖರ ಅಜೆಕಾರು

ಪರಿಕಲ್ಪನೆ-ನಿರೂಪಣೆ-ನಿರ್ದೇಶನ ಶೇಖರ ಅಜೆಕಾರು
೧೨ ವರ್ಷಗಳ ಕಾಲ ಪೂರ್ಣಕಾಲಿಕ ಪತ್ರಕರ್ತರಾಗಿ ಕರ್ನಾಟಕಮಲ್ಲ, ಜನವಾಹಿನಿ, ಕುಂದಪ್ರಭ ಪತ್ರಿಕೆಗಳಲ್ಲಿ ಸೇವೆ. ಸದ್ಯ ಕನ್ನಡ ಪ್ರಭ.www. daijiworld.com ಗಳಿಗೆ ಸುದ್ದಿಗಾರ.
ಸಂಘಟಕರಾಗಿ ಯುವ ಪ್ರತಿಭಾ ವೇದಿಕೆ ಕನ್ನಡ ಸೇವಾ ಸಂಘ ಪೊವಾಯಿ, ಕುರ್ಪಾಡಿ ಯುವವೃಂದಗಳ ಸ್ಥಾಪನೆ, ಆ ಮೂಲಕ ಸಮಾಜ ಸೇವೆ. ಕರ್ನಾಟಕ ಮಿನಿ ಚಿತ್ರೋತ್ಸವ, ಹೋಟೇಲ್ ಕಾರ್ಮಿಕರ ಸಾಂಸ್ಕೃತಿಕ ಸ್ಪರ್ದೆ ಕಂಪ್ಯೂಟರಿಕೃತ ಛಾಯಾ ಚಿತ್ರ ಪ್ರದರ್ಶನ ಪಾಠದ ಕ್ವಿಜ್, ಕಾರ್ಮಿಕ ಮಹಿಳೆಯರಿಗೆ ಜೀವನ ಶಿಕ್ಷಣ ತರಬೇತಿ, ಯಕ್ಷ ಸಂಗೀತ........ ಸೇರಿದಂತೆ ಅನೇಕ ವಿನೂತನ ಕಲ್ಪನೆಗಳ ಅನುಷ್ಠಾನಕ್ಕಾಗಿ ಕೀರ್ತಿ.
ಪತ್ರಕರ್ತನಾಗಿ ಅಖಿಲ ಭಾರತ ಅಗ್ನಿ ಶಿಖಾ ಮಂಚ್ ಪ್ರಾದೇಶಿಕ ಪತ್ರಕರ್ತ ಪ್ರಶಸ್ತಿ, ವಿಶ್ವ ಚೇತನ ಪ್ರಶಸ್ತಿ. ಪ್ರಕಾಶಕನಾಗಿ ಶ್ರೀ ಮಾಧ್ಯಮ ಮತ್ತು ಪ್ರಕಾಶನದ ಮೂಲಕ ಹತ್ತು ಪುಸ್ತಕಗಳ ಪ್ರಕಟನೆ.

No comments: